About Us

      1973 ರಲ್ಲಿ ಮೈಲಾರಪ್ಪ ಮೆಣಸಗಿಯವರು ಸ್ಥಾಪಿಸಿದ ”ವಿದ್ಯಾನಿಧಿ ಪ್ರಕಾಶನ”ವು 2002 ರಲ್ಲಿ ಬೆಳ್ಳಿ ಹಬ್ಬ ಆಚರಿಸಿ, ಕರ್ನಾಟಕದ ಪುಸ್ತಕದ ಉದ್ಯಮದಲ್ಲಿ ಅಭೂತಪೂರ್ವ ಕೊಡುಗೆಯನ್ನು ಸಲ್ಲಿಸುವಂತಾಯಿತು. ಒಂದೊಂದು ವಿಷಯದಲ್ಲಿ ಪರಿಣಿತರಾದ ಪ್ರತಿಭಾವಂತ ವಿದ್ವಾಂಸರನ್ನು ತಾವೇ ಭೇಟಿಯಾಗಿ ಅವರಿಗೆ ಗ್ರಂಥ ಬರೆಯಲು ಹುರಿದುಂಬಿಸಿ ಅವರಿಂದ ಗ್ರಂಥ ರಚನೆಯಾಗುವವರೆಗೂ ಪಟ್ಟು ಹಿಡಿದು ಬರೆಯಿಸಿದರು. ಅದರ ಫಲ ಇಂದು ರಾಜ್ಯದಾದ್ಯಂತ ಅನೇಕ ಲೇಖಕರು ತಯಾರಾಗಲು ಸಾಧ್ಯವಾಯಿತು. ”ವಿದ್ಯಾನಿಧಿ ಪ್ರಕಾಶನ” ಅದೊಂದು ಪ್ರತಿಭಾವಂತ ಲೇಖಕರು, ಉತ್ತಮ ಗ್ರಂಥಗಳನ್ನು ಸೃಷ್ಟಿಸುವ ಕಮ್ಮಟವೇ ಹೌದು. ಅದರ ಕರ್ತರಾಗಿ ಮುನ್ನಡೆಸಿದವರು ಮೆಣಸಗಿಯವರು. 2007ರಲ್ಲಿ ”ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ” ಯನ್ನು ನೀಡಿ ಪ್ರಕಾಶನದ ಹಿರಿಮೆಯನ್ನು ಹಾಗೂ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. 2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರಿಂದ 2017”ಅತ್ಯುತ್ತಮ ಪ್ರಕಾಶನ ಪ್ರಶಸ್ತಿ” ಪುರಷ್ಕೃತವಾಗಿದೆ. ವಿದ್ಯಾನಿಧಿ ಪ್ರಕಾಶನವು ಕಳೆದ 51 ವರ್ಷಗಳಿಂದ ಸಾಹಿತ್ಯ ಮತ್ತು ಶೈಕ್ಷಣಿಕ ಸಾರಸ್ವತಾ ಲೋಕಕ್ಕೆ ತನ್ನ ಅಳಿಲು ಸೇವೆಯನ್ನು ಮಾಡುತ್ತಿದೆ. 

ಶಿಕ್ಷಣ ಸೌಧ

ಶಿಕ್ಷಣ ಸೌಧವು ಯು.ಜಿ.ಸಿ ಯಿಂದ ಅನುಮೋದಿಸಲಾದ ಪ್ರಮುಖ ರಾಷ್ಟ್ರೀಯ ಪತ್ರಿಕೆ ಆಗಿದ್ದು, ಶಿಕ್ಷಣ ಮತ್ತು ವಿದ್ವತ್ಪೂರ್ಣ ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸುವ ತ್ರೈಮಾಸಿಕ ಸಂಶೋಧನ ಪತ್ರಿಕೆಯಾಗಿದೆ. ನಾವು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ತಮ್ಮ ಇತ್ತೀಚಿನ ವಿಚಾರ, ಚಿಂತನೆ, ಸೈದ್ಧಾಂತಿಕ ದೃಷ್ಟಿಕೋನಗಳು ಮತ್ತು ನವೀನ ಆಲೋಚನೆಗಳನ್ನು ಹಂಚಿಕೊಳ್ಳಲು ವಿಶ್ವದಾದ್ಯಂತ ಶಿಕ್ಷಣತಜ್ಞರು, ಸಂಶೋಧನ ವಿದ್ಯಾರ್ಥಿಗಳಿಗೆ ಸಂಪುಟ, ಸಂಚಿಕೆಗಳ ಮೂಲಕ ಅವಕಾಶಗಳನ್ನು ನೀಡುತ್ತಿದ್ದೆವೆ.

DIMENSIONS OF EDUCATION

DIMENSIONS OF EDUCATION is a leading international, peer-reviewed journal dedicated to advancing scholarly discourse on education and research. Published quarterly in English, we provide a platform for educators, researchers, and practitioners worldwide to share their latest theoretical perspectives, and innovative ideas that contribute to the field of education.

Our Mission

  • To promote high-quality research on all aspects of education.
  • To foster critical dialogue and collaboration among educators around the globe.
  • To disseminate cutting-edge knowledge and best practices to improve educational outcomes.
  • To serve as a valuable resource for researchers, practitioners, and policymakers.

Our Vision

  • We maintain a rigorous peer-review process to ensure the quality and originality of published articles.
  • We offer a diverse range of content, including research articles, theoretical essays, book reviews, and case studies.
  • We are committed to providing timely publication and open access to our research, fostering global accessibility to knowledge.
error: Content is protected !!